ಸಮಾಜ ವಿಜ್ಞಾನVersion en ligne

ಮಣ್ಣುಗಳು

par Usha TN Usha TN
1

ಮಣ್ಣಿನಲ್ಲಿ ಎಷ್ಟು ವಿಧಗಳಿವೆ ?

2

ಬೆಂಗಳೂರು ,ತುಮಕೂರು ಚಿತ್ರದುರ್ಗ ಬಳ್ಳಾರಿ ಭಾಗಗಳಲ್ಲಿ ಯಾವ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ. ?

3

ಕಪ್ಪು ಮಣ್ಣಿನ ಬೆಳೆಗಳು ಯಾವುವು ?

4

ಕಪ್ಪು ಮಣ್ಣು ಯಾವ ಯಾವ ಜಿಲ್ಲೆಗಳಲ್ಲಿ ಕಂಡು ಬರುತ್ತದೆ ?